ಅಗಣಿತ ಸಂಪತ್ತಿದ್ದರೂ ಅದರಿಂದ ಸಿಗುವ ಆನಂದ ತಾತ್ಕಾಲಿಕ, ಮಕ್ಕಳೇ .. ಅಮ್ಮ ಅಮೃತಾನಂದ

ಓಂ ಶ್ರೀ ವಲ್ಲಭ ಗಣಪತಿ ಕೃವೆ
ಓಂ ಶ್ರೀ ಅಂಗಾಳ ಪರಮೇಶ್ವರಿ ಕೃಪೆ
ಓಂ ಶ್ರೀ ಗುರುವೇ ಶರಣಂ

ತಿಥಿ ಭಗ್ಗೆ ಇರುವ ಶ್ರೀ ವಿನಾಯಕನ ನಾಮಗಳು


ಶ್ರೀ ಕನಿಗಣಪತಿ


ತಿಥಿ

ಹೆಸರು 

ಅಮಾವಾಸೈ/ಪೌರ್ಣಮಿ  

ಶ್ರೀ ನಿರುತ್ತ ಗಣಪತಿ

ಪಾಡ್ಯ

ಶ್ರೀ ಬಾಲ ಗಣಪತಿ

ಬಿದಿಗೆ

ಶಿರೀ ತರುಣ ಗಣಪತಿ

ತದಿಗೆ

ಶಿರೀ ಭಕ್ತಿ ಗಣಪತಿ

ಚೌತಿ

ಶ್ರೀ ವೀರ ಗಣಪತಿ 

ಪಂಚಮಿ

ಶ್ರೀ ಶಕ್ತಿ ಗಣಪತಿ 

ಷಷ್ಚಿ

ಶ್ರೀ ದ್ವಿಜ ಗಣಪತಿ 

ಸಪ್ತಮಿ

ಶ್ರೀ ಸಿದ್ದಿ ಗಣಪತಿ 

ಅಷ್ಟಮಿ

ಶ್ರೀ ಉಚ್ಚಿಷ್ಛ ಗಣಪತಿ 

ನವಮಿ

ಶ್ರೀ ವಿಘ್ನ ಗಣಪತಿ 

ದಶಮಿ

ಶ್ರೀ ಕ್ಚೇಷ್ರ ಗಣಪತಿ 

ಏಕಾದಶಿ

ಶ್ರೀ ಹೇರಂಭ ಗಣಪತಿ 

ದ್ವಾದಶಿ

ಶ್ರೀ ಲಕ್ಚ್ಮಿ ಗಣಪತಿ 

ತ್ರಯೋದಶಿ

ಶ್ರೀ ಮಹಾ ಗಣಪತಿ 

ಚತುರ್ಧಶಿ

ಶ್ರೀ ವಿಜಯ ಗಣಪತಿ ಪೂಜಿಸಬೇಕಾದ ನಾಗಗಳು

ಅವರವರ ನಕ್ಚತ್ರ

ನಕ್ಚತ್ರ ದೇವತೆ

ಪೂಜಿಸಬೇಕಾದ
ನಾಗದ ಹೆಸರು

ಹಾಲು ಎರೆಯಬೇಕಾದ
ಹುತ್ತ ಮತ್ತು ದಿಕ್ಕು

ಫಲ

1. ಅಶ್ವಿನಿ

ಸರಸ್ವತಿ

ಸರ್ಪರಿಗನ್

ಪೂರ್ವ

ಮಾಂಗಲ್ಯಸೂಕ್ಶ್ಮ ದೋಷ ನಿವೃತ್ತಿ

2. ಭರಣಿ

ದುರ್ಗಾ

ವಾಸುಕಿ

ಪೂರ್ವ

ಮುಟ್ಟಿನ ರೋಗ ನಿವಾರಣೆ

3. ಕೃತಿಗಾ

ಅಗ್ನಿ

ದಕ್ಟಕನ್

ಪಶ್ಚಿಮ

ಮಾಸಿಕ ಮುಟ್ಟು ನೋವಿಲ್ಲದೆ ಆಗಲು

4. ರೋಹಿಣಿ

ಬ್ರಹ್ಮ

ಶಂಖಪಾಲ

ಪಶ್ಚಿಮ

ದಂಪತಿಗಳ ಮನಸ್ತಾಪ ಸರಿಹಾರವಾಗುತ್ತೆ

5. ಮೃಗಶಿರ

ಚಂದ್ರ

ಮಧಿಮತ

ಪೂರ್ವ

ಗಂಡನ ತಲೆಕೆಟ್ಟು ಅದರಿಂದ ಬರುವ
ತೊಂದರೆ ವಾಸಿ ಆಗುತ್ತೆ

6. ಆರಿದ್ರಾ

ರುದ್ರ

ಕಾರ್ಕೋಡಕ

ಪೂರ್ವ

ಮಕ್ಕಳ ಕಾಯಿಲೆ ವಾಸಿ ಆಗುತ್ತೆ

7. ಪುನರ್ವಸು

ದೇವರುಗಳು

ದನಂಜಯ

ಪಶ್ಟಿಮ

ಸ್ನೇಹಿತರಿಂದ ಬರುವ ಕಷ್ಟ ನಿವಾರಣೆ

8. ಪುಷ್ಯ

ಗುರು

ಗುಳಿಕನ್

ಪಶ್ಚಿಮ

ಮಗ, ಮಗಳು ಮಾಡಬೇಕಾದ ಕರ್ತವ್ಯ
ನೆರವೇರುತ್ತೆ

9. ಆಶ್ಲೇಷ

ಆಧಿಶೇಷ

ಆಧಿಶೇಷ

ಅಶ್ವತ್ಥಮರದ ಕೆಳಗೆ

ಅತ್ತಗೆ ತರಹ ಕುಟುಂಬ ವ್ಯವಹಾರ
ಸರಿಹೋಗುತ್ತೆ

10. ಮಖೆ

ಶುಕ್ರ

ಪದುಮನ್

ಬಿಲ್ವಪತ್ರೆ ಮರದ ಕೆಳಗೆ

ಬೇರಿಯಾದ ಗಂಡ ಹೆಂಡತಿ ಒಂದಾಗಲು

11. ಪುಬ್ಬ

ಪಾರ್ವತಿ

ಮಹಾಪದುಮನ್

ಆಲ ಮರದ ಕೆಳಗೆ

ಕನ್ಯಾ ದೋಷ ವಿಮುಕ್ತಿ, ಮದುವೆ
ಅಡೆತಡೆ ಸರಿಹೋಗಲು

12. ಉತ್ತರೆ

ಸಾತ್ತಾನ್

ಸಾಮದಂತನ್

ಬೇವಿನ (ಬೇವು) ಮರದ ಕೆಳಗೆ

ಅಮ್ಮ ರೋಗ ವಿಮುಕ್ತಿ

13. ಹಸ್ತ

ರವಿ

ವಾಸ್ಮರುದನ್

ಅಮ್ಮನ ದೇವಸ್ತಾನ ಹುತ್ತ

ತೊನ್ನು, ಚರ್ಮವ್ಯಾಧಿ ವಾಸಿಯಾಗುವುದು

14. ಚಿತ್ತ

ವಿಶ್ವಕರ್ಮ

ವಿಜಯನ್

ಮುರುಗನ ದೇವಾಲಯ ಹುತ್ತ

ಕೈ ಬಿಟ್ಟುಹೋದ ಆಸ್ತಿ ಮತ್ತೆ ಬರುತ್ತೆ

15. ಸ್ವಾತಿ

ಲಕ್ಚ್ಮಿ

ಲವಣಮ್

ಮುನೀಶ್ವರನ ದೇವಾಲಯ ಹುತ್ತ

ಗಾಳಿಯ ಕೊಚ್ಚೆಗುಂಡಿ ರೋಗವಾಸಿ

16. ವಿಶಾಖ

ಸುಬ್ರಮಣ್ಯ

ಷಷ್ಟಿಗನ್

ದೇವಸ್ಥಾನದ ಕಲ್ಯಾಣಿ
ಬಳಿಯಿರುವ ಹುತ್ತ

ಬಹಳ ಕಾಲದಿಂದ ಸಿಗದ ಕೆಲಸ ಸಿಗುತ್ತದೆ

17. ಅನುರಾಧ

ವಾಯು

ವಿಮಲನ್

ಎಲ್ಲೆಯಮ್ಮನ ಮಂದಿರದ ಹುತ್ತ

ವಾಯುವಾತ ರೋಗ ವಾಸಿ

18. ಜೇಷ್ಠ

ದೇವೇಂದ್ರ

ಸಂಜಯನ್

ಬೆಟ್ಟದ ಮೇಲೆ ಇರುವ ಹುತ್ತ

ಜೇಷ್ಛ ನಕ್ಛತ್ರ ಮಹಿಳೆಯ ಕಳವಳ ಮುಕ್ತಿ

19. ಮೂಲ

ಕಂದನ್

ಅಸುರಾದಿಗನ್

ಶಿವ ಮಂದಿರ ಹುತ್ತ

ಬಾಳಲ್ಲಿ ಇದ್ದಕ್ಕಿದ್ದಂತೆ ಜಯಪ್ರಾಪ್ತಿ

20. ಪೂರ್ವಾಷಾಢ

ವರುಣ

ಕಾರುಣನ್

ಶಕ್ತಿ (ಅಮ್ಮನ್) ಮಂದಿರದ
ಎಡಭಾಗದ ಹುತ್ತ

ಬಾಳು ಸಂತೋಷವಾಗಿರಲು

21. ಉತ್ತರಾಪ್ರದ

ಗಣಪತಿ

ಗಂಭೀರನ್

ಅಮ್ಮನ್ ಮಂದಿರದ
ಬಲಭಾಗದ ಹುತ್ತ

ಮಂದ ಬುದ್ದಿ ಸೂಕ್ಚ್ಮವಾಗುತ್ತೆ

22. ಶ್ರವಣ

ವಿಷ್ಣು

ಕಾಳಿಂಗನ್

ಶಿವ ಮಂದಿರದ ಎಡಭಾಗದ ಹುತ್ತ

ನಿರಂತರ ಕೆಲಸ ಪ್ರಾಪ್ತಿ

23. ಧನಿಷ್ಟ

ಇಂದ್ರಾಣಿ

ಇಂದುಬಾಲ

ಶಿವ ಮಂದಿರದ ಬಲಭಾಗದ ಹುತ್ತ

ಅಯನಶಯನ ಸುಖ ಪ್ರಾಪ್ತಿ

24. ಶತಭಿಷ

ಯಮ

ಪಾಚಾಲನ್

ಸಮಾಧಿ ಮಂದಿರದ ಹುತ್ತ

ಮರಣ ಭಯದಿಂದ ವಿಮುಕ್ತಿ

25. ಪೂರ್ವಭಾದ್ರ

ಕುಭೇರ

ಜೊಲಿಬಲನ್

ಹೊಲದ ಮಧ್ಯ ಭಾಗದ ಹುತ್ತ

ಸಾಲ ಇಲ್ಲದ ಬಾಳು ಪ್ರಾಪ್ತಿ

26. ಉತ್ತರಬಾದ್ರ

ಕಾಮದೇನು

ತೇನುಬಾಲನ್

ಮರದ ಹುತ್ತ

ಕೂಸಿಗಾಗಿ ಎದೆಹಾಲು ಹಿಂಗದೆ ಇರಲು

27. ರೇವತಿ

ಶನೀಶ್ವರನ್

ಸಂಜಿತಾ

ಸುರಂಗದ ಹುತ್ತ*

ಕನ್ಯೆಯ ದೋಷ ವಿಮುಕ್ತಿ

*ಸುರಂಗದ ಹತ್ತ (ಮೇಲ್ಮರುವತ್ತೂರು ದೇವಸ್ಥಾನದ, ತಿರುವೊಟ್ರಿಯೂರು ದೇವಸ್ಥಾನದಲ್ಲೂ ಇದೆ)

ತಿರುವೊಟ್ರಿಯೂರು

ವಿನಾಯಕನ ರೂಪಗಳು

ಪ್ರಪಂಚದಲ್ಲಿ ಎಲ್ಲರೂ ಶ್ರೀ ವಾನಾಯಕನ ನಾನಾ ರೂವಗಳ ಚಿತ್ರಗಳು, ಲೋಹ ಮತ್ತು ಬಿಳಿ ಶಿಲೆಯ ವಿಗ್ರಹಳು ಯಾವದಾದರೂ ಸರಿ ಇವೆಯೋ, ಅವೂಗಳೆಲ್ಲವನ್ನೂ ಆ ತಿಥಿಯ ದಿನಗಳಲ್ಲಿ ಆಯಾ ವಿನಾಯಕಗಳನ್ನು ವಠಿಸುತ್ತಾ (ಸ್ತುತಿಸುತ್ತಾ) ದರ್ಳನ ಮಾಡಿದರೆ ಆ ವಿನಾಯಕನ ಕೃಪಾಕಟಾಕ್ಚ ಉಂಟಾಗುತ್ತದೆ. ಆದುದರಿಂದ ನೀವು ಎಲ್ಲ ವಿನಾಯಕನ ದರ್ಶನ ಮಾದಿದರೂ ಆ ತಿಥಿಯಂದು, ಆ ನಾಮ ಜಪಿಸುತ್ತಾ ಬಂದಲ್ಲಿ ಅವನ ಪರಿಪೂರ್ಣ ಕಟಾಕ್ಚ ಪ್ರಾಪ್ತಿಯಾಗುತ್ತದೆ. ಪ್ರತಿ ದಿನ ನಿಮ್ಮ ಮಕ್ಕಳು ತಾವೇ ಶ್ರೀಗಂಧ ಅರೆದು 16 ಗಣಪತಿಗಳಿಗೂ ಗಂಧ ಇಟ್ಟು, ಪ್ರತಿ ತಿಥಿಯಿಂದಲೂ ಆಂದಿನ ನಾಮಾವನ್ನು ತಿಳಿದು, ದಿನ ಪೂರ್ತಿ ಎಲ್ಲಿ ವಿನಾಯಕನನ್ನು ಕಂಡರೆ ಆಂದರೆ ಮೂರ್ತಿ ಅಥವಾ ವಿಗ್ರಹ ಕಂಡರೂ, ಸ್ತುತಿಸಿ ಭಜಿಸುವಂತೆ ಅಭ್ಯಾಸಕ್ಕೆ ತನ್ನಿರಿ. ಓದಿನಲ್ಲಿ ಮಂದವಾಗಿ ಇರುವ ಮಕ್ಕಳೂ, ಸರಿಯಾದ ರೀತಿಯಲ್ಲಿ ಓದದೆ ಇರುವ ಮಕ್ಕಳೂ, ಬಿಡದೆ ಶೋಡಷ ಗಣಪತಿ ಆರಾಧನೆ ಮಾಡುತ್ತಾ ಬಂದರೆ ಬುದ್ದಿಮಂತಿಕೆ, ಒಳ್ಳಿತನ, ಜ್ಞಾನ ಲಭಿಸುತ್ತದೆ. 16 ಗಣಪತಿ ರೂಪವುಳ್ಳ ಶ್ರೀ ಶೋಡಷ ಗಣಪತಿ ಚಿತ್ರಪಟವು ನಮ್ಮ ಆಶ್ರಮದಲ್ಲಿ ಲಭ್ಯವಿರುತೆ.

ಶ್ರೀ ವಿದ್ಯಾಸಾಗರ ದಕ್ಚಿನಾಮೂರ್ತಿ

ಶಾಲಾ, ಕಾಲೇಜು ಉಪಾಧ್ಯಾಯರು, ವಿದ್ಯಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ನೌಕರರು, ಶ್ರೀ ವಿದ್ಯಾಸಾಗರ ದಕ್ಟಿಣಾಮೂರ್ತಿಯನ್ನು ಸ್ತುತಿಸಿ ಅನಂತರ ತಮ್ಮ ಕೆಲಸ ಆರಂಭಿಸುವುದರಿಂದ ಆ ಸಂಸ್ಥೆಯಲ್ಲಿ ಸುಖ, ಸಂತೋಷ ಸಮೃದ್ದಿಯ ಉಂಟಾಗುವುದು. ಮುಖ್ಯವಾಗಿ ಪುಷ್ಯ ಲಕ್ಛತ್ರದಲ್ಲಿ ಹುಟ್ಟಿದವರು ಹಾಗೂ 'D' ಅಕ್ಚರದಿಂದ ಆರಂಭವಾಗುವ ಹೆಸರಿನವರು (ಉದಾ : ದಕ್ಛಿಣಾಮೂರ್ತಿ, ದಂಡಪಾಣಿ, ದಾಮೋದರ ಇತ್ಯಾದಿ) ತಮ್ಮ ಜೀವನ ಪರ್ಯಂತ ಶ್ರೀ ದಕ್ಟಿಣಾಮೂರ್ತಿಯನ್ನು ಆರಾಧಿಸುವುದು ಅತ್ಯಂತ ಅವಶ್ಯಕ.

ಭಯದಿಂದ ವಿಮುಕ್ತಿ

ತತ್ಸಮಯದಲ್ಲಿ ಹಗೆತನ, ರಾಜಕೀಯದಲ್ಲಿ ಭಾವುಕತೆಯ ಕೋಪ, ವಿರೋಧ, ಈ ಕಾರಣಗಳಿಂದ ವಿವಿಧ ರೀತಿಯ ಭಯ ಭೀತಿಯಿಂದ ಬಾಳುವವರು ಬಹಳಷ್ಟು ಜನ. ಇದಕ್ಕೆ ಶಿವಗಂಗೆ ಜಿಲ್ಲೆ ತಿರುಪತ್ತೂರು ಹತ್ತಿರ ಇರುವ ಸಿಂಗಂಪುಣರಿ ಳ್ರೀಮುತ್ತು ವಡುಗನಾಥ ಸಿದ್ದರ ಜೀವಾಲಯದಲ್ಲಿ ಗುರುವಾರದಂದು, ರಾಹುಕಾಲದಲ್ಲಿ ಸಿಂಧೂರ ಮಿಶ್ರಣ ಮಾಡಿದ ಬೆಣ್ಣ ಅಲಂಕಾರ ಮಾಡಿಸಿ, ಸಕ್ಕರೆ ಲಡ್ಡು, ರವೆ ಲಾಡು, ಬೋಂಡ ತರಹ ತಿಂಟಿಗಳನ್ನು ಬಡವಂಗೆ ದಾನ ಮಾಡಿದರೆ ಸಿದ್ಧರ ಮಹಿಮಾ ಕಟಾಕ್ಚದಿಂದ ಬಗಳ (ಕ್ರೂರ) ಪ್ರಕರಣಗಳನ್ನು, ಭಯಂಕರ ಶಕ್ತಿಗಳಿಂದ ನಿಮ್ಮನ್ನು ಕಾಪಾಡಿ ರಕ್ಚಿಸಿಕೊಳ್ಳಬಹುದು.

ಮಾತಾಡುವ ಶಕ್ತಿ ಪಡೆಯಲು

ಮಕ್ಕಳು ಚೆನ್ನಾಗಿ ಮತನಾಡಲು ಭೇಕಾದ ಷಬ್ದ ನಾಳಗಳು ಸೋಮಸುಂದರ ಕಲೆ ಮಂಡಲದಲ್ಲಿ ಇರುವ ಸಪ್ತ ಸಾಗರ ಮಂಟಪ ಸ್ಥಳದಲದಲ್ಲಿಯೇ ಉದ್ಭವಿಸಿರುತ್ತವೆ. ಇಲ್ಲಿಯೇ ಎಲ್ಲಾ ಸಿದ್ಥಪುರುಷರು ಶ್ರೀಜ್ಞಾನ ಸರಸ್ವತಿಯನ್ನು ಆರಾಧಿಸಿ ಭೂಲೋಕ ಜೀವಿಗಳಿಗಿಲ್ಲ ಮಾತನಾಡುವ ಶಕ್ತಿಯನ್ನು ಸದಾ ಕೊಡುತ್ತಿದ್ದಾರೆ. ತಿರುಚಿನಾಪಳ್ಳಿ ಹತ್ತಿರದ ತಿರುವಾಸಿ ಶಿವಾಲಯದಲ್ಲಿ ವರ ಕೊಡುವ ಶ್ರೀ ಪೇಚ್ಚಿಯಮ್ಮ ಮಾತು ಸರಿಯಾಗಿ ಬಾರದೆ ಇರುವ ಮಕ್ಕಳಿಗೆ, ಕೆಲವು ಕಾಯಿಲೆಗಳಿಂದ ಬಾಧೆ ಪಟ್ಟು ಧಿಡೀರೆಂದು ಮಾತು ಹೋದಂಥಹವರಿಗೂ ಹಾಗೂ ಮೂಗರಿಗೆ ಕಟಾಕ್ಚಿಸುವವರು. ಸೋಮ, ಸೂರ್ಯ, ಸಿದಧರ ಉಪಾಸಿಸುವ ದೇವಿಯೇ ಶ್ರೀ ಪೇಚ್ಚಿಯಮ್ಮ. ಕೇಳಲಾಗದ ಹಾಗೂ ಸಹಿಸಲಾಗದ ಗೊರಕೆ ಶಬ್ದ ಮಾಡುವವರು ಕೂಡ ತಿರುವಾಸಿ ಶ್ರೀ ಪೇಚಿಯಮ್ಮನನ್ನು ದರ್ಶಿಸಿ ಆರಾಧಿಸುತ್ತಾ ಬಂದಲ್ಲಿ ಗೊರಕೆಯಿಂದಲೂ ವಿಮುಕ್ತಿ ಪಡೆಯಬಹುದು.

ಸಮುದ್ರ ಸ್ನಾನ

ಸಮುದ್ರ ಮತ್ತು ನದಿಗಳಲ್ಲಿ ಜೀವಿಗಳು ಸ್ನಾನ ಮಾಡುವದರಿಂದ ನೀರಿಗೆ ಬಂದು ಸೇರುವ ಕೆಲಪು ಫಲಗಳನ್ನು ಕಳಿಯಲು ರಾತ್ರಿಯಲ್ಲಿ ಹಲವು ವಿಧವಾದ ಪೂಜೆಗಳನ್ನು ದೇವತಾಕಾರ್ಯಗಳನ್ನು ಇರೀಸಿರುತ್ತಾರೆ. ಆದುದರಿಂದ ಸಮುದ್ರ ಹಾಗೂ ನದಿಗಳಲ್ಲಿ ರಾತ್ರಿಯಲ್ಲಿ ಸ್ನಾನ ಮಾಡಬಾರದು ಎಂದು ವಿಧಿಸುತ್ತಾರೆ. ಅದರೆ ಕುಂಬಕೋಣದ ಉಪ್ಪಿಳಿಯಪ್ಪ ದೇವಾಲಯದಲ್ಲಿರುವ ಅಹೋರಾತ್ರ ತೀರ್ಥದಲ್ಲಿ, ರಾಮೇಶ್ವರದ ಅಗ್ನಿತೀರ್ಥವಾದ ಸಮುದ್ರದಲ್ಲಿ ಯಾವಾಗ ಬೇಕಾದರೂ ಸ್ನಾನ ವಾಡಬಹುದೆಂದು ವಿಧಿ ನಿರ್ಣಯ ಆಗಿರುತ್ತದೆ. ರಾತ್ರಿ ಹೊತ್ತಿನಲ್ಲಿ ಮಾಡಿದ ಕೆಟ್ಟ ಕಾರ್ಯಗಳಿಂದ ವಿಪತ್ತು, ಅಧರ್ಮ ನಡತೆಗಳಿಗೂ ಪ್ರಾಯಶ್ಚೀತಕ್ಕಾಗಿ ಈ ತೀರ್ಥಗಳಲ್ಲಿ ರಾತ್ರಿಯಲ್ಲಿ ವಿಧ್ಯುಕ್ತವಾಗಿ, ಭಕ್ತಿಯಿಂದ ಕ್ರಮಬದ್ದವಾಗಿ ಸ್ನಾನ ಮಾಡಬೇಕು.

ಪಾಠವನ್ನು ಅರಿಸಿ ತಿರ್ಮಾನೆಕ್ಕೆ ಬರಲು

ನಮ್ಮ ಮಕ್ಕಳಿಕೆ ಯಾವ ಪಾಠವನ್ನು ಆಯ್ದು ಓದಿಸಬೇಕೆಂದು ತಮಗೆ ಕಳವಳವೆಂದು ಬಹಳ ಜನ ವಲ್ಲಪೈ, ಅನಾದಿಲಕ್ಜ್ಮಿ ಎಂಬ ಇಬ್ಬರು ದೇವಿಯರನ್ನು ಪಾಲಿಸುವ ತಿರುವಲಂಚುಳಿ (ಕುಂಭಕೋಣದ ಹತ್ತರ) ಶ್ರೀ ಗಣಪತಿಗೆ ಸಕ್ಕರೆ ಕಲಸಿದ ವೆಣ್ಣೆ ನೈವೇದ್ಯ ಮಾಡಿ ಮಕ್ಕಳಿಗೆ ದಾನ ಮಾಡಿ ಬರಬೇಕು. ಧೃಡ ನಂಬಿಕೆಯಿಂದ ಹೇಗೆ ಮಾಡುವುದರಿಂದ ದೇವರೇ ಆ ಮಕ್ಕಳಿಗೆ ಅವರವರ ಪಾಠ ಪರೀಕ್ಚೆಗಳಲ್ಲಿ ಉತ್ತೀರ್ಣರಾಗುವಂತೆ ಮಾಡುತ್ತಾರೆ.

ತಿರುವಲಂಚುಳಿ

ಸ್ಥಿರವಾದ ಉದ್ಯೋಗ ಲಭಿಸಲು

ಯಾವಾಗಲೂ ಪ್ರಯಾಣ ಮಾಡುತ್ತ, ಸುತ್ತಾಡುತ್ತಲೇ ಇರಬೇಕಾದಂತರು ಕೆಲಸದಲ್ಲಿರುವವರು ಅನೇಕರು. ನಿರಂತರ ಪ್ರಯಾಣ ಮಾಡುವುದರಿಂದ ಅವರ ಆರೋಗ್ಯ ಕೆಡುವುದು. ಅಲ್ಲದೆ ಮನೆಯವರನ್ನೆಲ್ಲಾ (ಸಂಸಾರದಲ್ಲಿ) ಆಗಲಿರುವಂಥ ಸಂದರ್ಭಗಳು ಉಂಟಾಗುತ್ತವೆ. ಇವರು ಸ್ಥಿರವಾದ ಉದ್ಯೋಗ ಪಡೆಯಲು, ನಾರದ ಮಹಾಋಷಿಗೆ ನಮಸ್ಕರಿಸಿ ತಮಗಾಗಿ ಭಗವಂತನಲ್ಲಿ ಪ್ರಾರ್ಥಿಸುವಂತೆ ಕೇಳಿಕೊಳ್ಳಿ. ಭಕ್ತಿಯಿಂದ ಬೇಡಿಕೊಂಡಲ್ಲಿ ಆ ನಾರದ ಮಹಾಋಷಿಯು ಪರಂಧಾಮನಲ್ಲಿ ನಿಮಗಾಗಿ ವಿಶೇಷವಾಗಿ ಬೇಡುತ್ತಾರೆ. ನಾರದ ಮಹಾ ಋಷಿ ಆರಾಧಸುವ ಶ್ರೀಕ್ಚೇತ್ರಗಳು ಊತ್ತುಕೋಟೈ ಹತ್ತಿರ ಸುರುಟ್ಟಪಳ್ಳಿ ಪಳ್ಳಿಕೊಂಡೇಶ್ವರ ಆಲಯ, ಕಾಂಜೀಪುರಂ ಶ್ರೀ ವರದರಾಜ ಪೆರುಮಾಲ್ ಆಲಯ.

ಮಕ್ಕಳು ಬುದ್ಧಿಯಲ್ಲಿ ಉನ್ನತ ಶ್ರೇಣಿಯಲ್ಲಿರಲು

ಭಗವಂತನ ಲೀಲೆಗಳನ್ನು ಅವರ ಭಕ್ತುಲು ಮಾಡಿದ ತ್ಯಾಗ ವಿವರಣೆಯನ್ನು ಕೇಳುವುದು. ದೇವರನಾಮ, ಕೀರ್ತನೆಗಳನ್ನು ತಾವೇ ಹಾಡುವುದು - ಕೀರ್ತನೆ, ಯಾವಾಗಲೂ ದೇವರನ್ನು ನೆನೆಯುವುದು - ಸ್ಮರಣೆ, ದೇವರ ಪಾದಗಳನ್ನು ಸೇವಿಸುವುದು - ಪಾದ ಸೇವನೆ, ದೇವರ ವಿಗ್ರಹವನ್ನು ಹಾವುಗಳಿಂದ ಪೂಜಿಸುವುದು - ಅರ್ಚನೆ, ಅವರ ರೂಪವನ್ನು ಶಿರಸಾ ನಮಿಸುವುದು - ವಂದನಂ, ದೇವರಿಗೆ ದಾಸನಂತೆ ಕೆಲಸಮಾಡುವುದು - ದಾಸ್ಯ, ದೇವರನ್ನು ಆಪ್ತನಾಗಿ ಸ್ಮರಿಸುವುದು - ಶರಣಂ, ದೇವರಿಗೆ ತನ್ನ ಆತ್ಮವನ್ನು ನೈವೇದ್ಯ ಮಾಡುವುದು - ಆತ್ಮ ನಿವೇದನೆ. ಈ ವಿಧದ ಭಕ್ತಿಯಲ್ಲಿ ಶ್ರೇಷ್ಠತೆ ಪಡೆಯಲು ಮಖ ನಕ್ಛತ್ರದಂದು ಬಿಡದೆ ಸುವರ್ಣ ರಥ ದರ್ಶನ ಮಾಡಬೇಕು. 108 ಮಖ ನಕ್ಚತ್ರ ಸೇವೆಯೇ ದೇವಾನುಗ್ರಹ ಎಂದು ಹಿರಿಯರು ಹೇಳುತ್ತಾರೆ. ಹೋಳಿಗೆ ದಾನ ಮಾಡಿಸುವ ದಕ್ಟಣ ದಿಕ್ಕಿನಲ್ಲಿ ನಿಂತಿರುವ ಸುವರ್ಣ ರಥವನ್ನು ಧೂಪ, ದೀಪ, ಆರಾಧನೆ ಮಾಡುವಾಗ 9 ನಮಸ್ಕಾರ ಮಾಡಿ ಬಿಡದೆ ನಮಸ್ಕರಿಸುವುದರಿಂದ ಪುತ್ರ ಸಂತಾನ ಪ್ರಾಪ್ತಿ ಆಗುತ್ತದೆ ಎಂದು ಹಿರಿಯರು ಹೇಳಿತ್ತಾರೆ. ಅಷ್ಟೇ ಅಲ್ಲದೆ ಧರ್ಮಿಷ್ಟ, ಸತ್ಯಶೀಲ, ರಾಮಚಂದ್ರ, ಸೀತಾರಾಮ, ಕೋದಂಡರಾಮ ಎಂದು ವರಡು ಹೆಸರು ಸೇರಿರುವವರು 108 ಮಖ ನಕ್ಚತ್ರಗಳಂದು ಸುವರ್ಣರಥ ದರ್ಶನ ಮಾಡಿ ಮೇಲೆ ಹೇಳಿರುವ ದಾನ ಮಾಡಿದರೆ ಮಕ್ಕಳು ಭವಿಷ್ಯಕಾಲದಲ್ಲಿ ಬಹಳ ಬುದ್ದಿವಂತರಾಗಿರುತ್ತಾರೆ.

ರಾಹು ಕೇತು ದೋಷಗಳಿಂದ ವಿಮುಕ್ತಿ

ಸಾಮಾನ್ಯವಾಗಿ ಕಾಲ ಸರ್ಪಯೇಗ ಜಾತಕದವರು ರಾಹು ಹಾಗೂ ಕೇತುಗಳನ್ನು ಜೀವನ ಪೂರ್ತಿ ಪೂಜಿಸಿ ಜಪಿಸಬೇಕು. ಸಾಮಾನ್ಯವಾಗಿ ರಾಹು ಗಾಯತ್ರಿ, ಕೇತು ಗಾಯತ್ರಿ ಮಂತ್ರ ಬಪ್ಸಿದರೆ ಒಳ್ಳಿಯದು.
ರಾಹು ಗಾಯತ್ರಿ
ಓಂ ತತ್ಪುರುಷಾಯ ವಿದ್ಮಹೇ ಮಹಾ ದೇವಾಯ ದೀಮಹಿ
ತನ್ನೋ ರಾಹುಭಗವಾನ್ ಪ್ರಚೋದಯಾದ್
ಕೇತು ಗಾಯತ್ರಿ
ಓಂ ತತ್ಪುರುಷಾಯ ವಿದ್ಮಹೇ ಮಹಾ ದೇವಾಯ ದೀಮಹಿ
ತನ್ನೋ ಕೇತುಭಗವಾನ್ ಪ್ರಚೋದಯಾದ್

ದೂಮಪಾನ ದುಷ್ಟ ಚಟ

ಶಾಲಾ, ಕಾಲೇಜುಗಳಲ್ಲಿ ಓದುವ ತಮ್ಮ ಮಕ್ಕಳು ಧೂಮಪಾನ ಕಲಿಯಬಾರದೆಂದು ಹೆತ್ತವರಿಗೆಲ್ಲ ಒಂತೇ ಯೋಚನೆ ಹಾಗೂ ಭಯದಿಂದ ಇರುತ್ತಾರೆ. ಇದಕ್ಕೆ ಒಂದೇ ಒಂದು ಪರಿಹಾರವಿದೆ. ದೇವಸ್ಥಾಲದಲ್ಲಿ ಬಿಡವ ದೇವರಿಗೆ ಸುವಾಸನೆಯುಳ್ಳ ಗಂಧದ ಸಾಮ್ರಾಣೀ ಧೂಪ ಹಾಕಿಸುವುದರಿಂದ ಮಕ್ಕಳು ಒಳ್ಳಿ ಹವ್ಯಾಸದಿಂದ ಬೆಳಿಯುತ್ತಾರೆ. ದೇವಸ್ಥಾನವೂ ಒಳ್ಳಿ ಪರಿಮಳದಿಂದ ಶುದ್ಧಿ ಆಗುತ್ತದೆ. ಹೇಗೆ ಮಾಡುವುದರಿಂದ ಆಸ್ತಕರಿಗೆ ತೈವಶಕ್ತಿ ಹೆಚ್ಚಿ ದೇವಾಲಯ ಪೂರ ಹೆಚ್ಚು ಶುಚೀಭೂತವಾಗುತ್ತೆ. ಹೀಗೆ ಹೃದಯಕ್ಕೆ ನೆಮ್ಮದಿ ತರುವ ಕಾರ್ಯದಿಂದ ಎದೆ ಸುಡುವ ಧೂಮಪಾನ ಹಪ್ಯಾಸ ದೂರವಾಗುತ್ತದೆ. ಆದುದರಿಂದ ಹೆತ್ತವರು ಸಂಕೋಚಪಡದೆ ತೇವಾಲಯಕ್ಕೆ ಈ ಸೇವೆ ಸ್ವಕೈಕಂರ್ಮವಾಗಿ ಒಪ್ಪಿ ನಡೆಸಿಕೊಡಿ. ಈ ಸೇವಾಕಾರ್ಯದಿಂದ ತಮ್ಮ ಮಕ್ಕಳನ್ನು ಕೆಟ್ಟ ಚಟದಿಂದ ಕಾಪಾಡಿಕೊಳ್ಳಿ.

ಮಕ್ಕಳು ಸ್ಪಷ್ಟವಾಗಿ ಉಚ್ಚರಿಸಲು

ಶ್ರೀ ಅಗಸ್ತ್ಯ ಮುನಿ

ಕೆಲವು ಮಕ್ಕಳು ಮಾತನಾಡುವಾಗ ಸ್ಪಷ್ಟವಾಗಿ ಉಚ್ಚಾರಣೆಮಾಡಲು ಕಷ್ಟ ಪಡುತ್ತಾರೆ. ಈ ನ್ಯೂನತೆಯಿಂದ ವಿಮುಕ್ತಿ ಪಡೆಯಲು ತಾಯಂದಿರು ತೇನಿಮಲೈ ಶ್ರೀ ಮುರುಗ ಪೆರುಮಾಳನ್ನು ಬೇಡಿ, ಪ್ರತಿ ಕಾರ್ತಿಕ (ಕೃತಿಕಾ ನಕ್ಚತ್ರ) ನಕ್ಚತ್ರದಂದು ಅಗಸೆ ಸೊಪ್ಪು ಮಿಶ್ರಿತ ತಿಂಡಿ ಪದಾರ್ಥಗಳನ್ನು ಮಕ್ಕಳಿಗೆ ಕೊಡತ್ತಾ ಬರಬೇಕು. ಹಾಗೂ ಬಡಮಕ್ಕಳಿಗೂ ಅಗಸೆ ಸೊಪ್ಪಿನಿಂದ ಮಾಡಿದ ತಿಂಡಿ ತಿನಿಸುಗಳನ್ನು ದಾನ ಕೊಡಬೇಕು. ಹೀಗೆ ಬಡತೆ ಮಾಡುತ್ತಾ ಬರುವುದರಿಂದ ಕಾಲಕ್ರಮದಲ್ಲಿ ಮಕ್ಕಳು ಮಾತನ್ನು ಸ್ಪಷ್ಟವಾಗಿ ಉಚ್ಚರಿಸುತ್ತಾರೆ. ಸಾಮಾನ್ಯವಾಗಿ ತಾಯಿ ತಂದೆಗಳು ಮಕ್ಕಳ ಚಿತ್ರಪಟ ಮಾಡಿಸುವುದು ರೂಢಿ. ನಂತರ ಈ ಪಟವನ್ನು ಎರಡು ಗೋಡೆಗಳು ಸೇರುವಲ್ಲಿ ತೂಗು ಹಾಕಬಾರದು. ಹಾಗೆ ಹಾಕಿದಲ್ಲಿ ರುತ್ತು ಸಂಗಮ ಕಣ್ಣು ದೃಷ್ಟಿಯ ದೋಷ ಕುಟುಂಬಕ್ಕೆ ಉಂಟಾಗುತ್ತೆ. ಇದರಿಂದ ಮಕ್ಕಳು ಆಗಾಗ ಜಗಳ ಆಡುತ್ತ ತಾಯಿ ತಂದೆಗೆ ಮನೋವ್ಯಥೆ ಆಗುತ್ತೆ. ಈ ರೀತಿಯಾದ ಮಾವಿನಹಣ್ಣು ನೈವೇದ್ಯ ಇಟ್ಟು ನಮಸ್ಕರಿಸಿ ದಾನವಾಗಿ ಕೊಡಬೇಕು.

ಬುದ್ಧಿ ಜುರುಕಾಗಲು

ಶ್ರೀವಿದ್ಯಾ ಪೂಜೆಯ ಮೂಲಕವಾಗಿ ಜಗಜ್ಯೋತಿ ಪ್ರಗಾಶ ಪಡೆದು ಅವುಗಳನ್ನು ಎಂಟು ಮೂಲೆಗಳ ಹತ್ಕಡುಕು (ಓಲೆ) ಶ್ರೀ ಅಗಸ್ತ್ಯ ಮುನಿವರ್ಯರಿಗೆ ಅಲಂಕರಿಸಿದರೆ, ಅಗ ಶ್ರೀ ಅಗಸ್ತ್ಯ ಮಹಾಮುನಿಗಳ ದರ್ಶನವೇ ಶ್ರೀ ವಿಜ್ಯಾ ಪೂಜೆಗಳ ಫಲಾಫಲಗಳನ್ನು ಪರಿಪೂರ್ಣವಾಗಿ ನಮಗೆ ತಂದುಕೊಟ್ಟು ಆಶೀರ್ವದಿಸುವರು. ಆದುದರಿಂದ ದಂಪತಿಗಳು, ಕುಟುಂಬ ಸಹಿತ ಗುರುಕೃಪೆ ಸಮೇತ ಶುಕ್ರವಾರ, ಅನುಷ ನಕ್ಛತ್ರ ಕೂಡಿದ ದಿನಗಳಲ್ಲಿ, ಗುರು ಹೋರೆ ಕಾಲದಲ್ಲಿ ಭವ ಕರಣ, ಸಿದ್ಧಯೋಗ ಕೂಡುವ ಶುಭ ವೇಳೆಯಲ್ಲಿ ಶ್ರೀ ಲೋಭಾಮಾತಾ ಸಮೇತ ಶ್ರೀ ಅಗಸ್ತ್ಯ ಮಹಾ ಮುನಿಯವರನ್ನು ದರ್ಶಿಸುವುದರಿಂದ ಶ್ರೀ ಲಲಿತಾ ಸಹಸ್ರನಾಮ ಮಂತ್ರದ ಫಲಗಳೂ, ಶ್ರೀ ವಿದ್ಯಾ ಪೂಜಾ ಫಲಗಳ ಪ್ರಾಪ್ತ ಆಗುತ್ತವೆ. ಆದುದರಿಂದ ಕಿವಿಯ ಆಭರಣ (ಓಲೆ) ಧರಿಸಿ ಶ್ರೀ ಲಲಿತಾ ಸಹಸ್ರನಾಮ ಓದುವುದರಿಂದ ಶ್ರೀ ಅಗಸ್ತ್ಯ ಲೋಭಾಮಾತಾರವರ ಅನುಗ್ರಹವನ್ನು ಪಡೆಯಬಹುದು. ಶ್ರೀ ಲಲಿತಾ ಸಹಸ್ರನಾಮವನ್ನು ತಿಳಿಯದಿರುವವರು ಶ್ರೀ ಅಭಿರಾಮಿ ಅಂದಾದಿ, ಶ್ರೀ ಅಂಗಾಳ ಪರಮೇಶ್ವರಿ ಅಂದಾದಿ ಹಾಡುಗಳನ್ನು ಓದಬಹುದು. ಮಂದಬುದ್ಧಿಯಿಂದ ಅವಸ್ಥೆ ಪಡುವವರೂ ಈ ರೀತಿ ಆರಾಧಿಸಿದರೆ ಬುದ್ಧಿ ಚುರುಕಾಗುತ್ತದೆ. ಜೀವನವು ಸುಗಮವಾಗುತ್ತದೆ.

ಓಂ ಶ್ರೀ ಗುರುವೇ ಶರಣಂ

om namasivaya om namasivaya om namasivaya om namasivaya om namasivaya
om sakthi om sakthi om sakthi om sakthi om sakthi om sakthi om sakthi om sakthi om sakthi
om sri guruve saranam om sri guruve saranam om sri guruve saranam